ಲೋಕಾಯುಕ್ತದಲ್ಲಿ ಭ್ರಷ್ಟಾಚಾರ, ನ್ಯಾ.ಭಾಸ್ಕರರಾವ್‌ಗೆ ಸಂಕಷ್ಟ
Wed, 07/13/2016 - 16:40

ಬೆಂಗಳೂರು, ಜುಲೈ 13 : ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದಲ್ಲಿ ನ್ಯಾ. ಭಾಸ್ಕರರಾವ್ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ. ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಈ ಪ್ರಕರಣದಲ್ಲಿ ಮೊದಲ...

'ಚೌಕ'ದ ಮೊಹಮ್ಮದ್ ಅನ್ವರ್ ಗೆ 'ಬೇಗಂ' ಆಗ್ತಾರಾ ದೀಪಾ ಸನ್ನಿಧಿ?
Wed, 07/13/2016 - 16:39

ದ್ವಾರಕೀಶ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ 'ಚೌಕ' ಚಿತ್ರದ ಕೆಲಸಗಳು ಬಹಳ ಬಿರುಸಿನಿಂದ ಸಾಗಿವೆ. ಮೊನ್ನೆ ಮೊನ್ನೆಯಷ್ಟೇ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ ಚಿತ್ರತಂಡ ಎಲ್ಲಾ ನಟರ ಪರಿಚಯ ಮಾಡಿಕೊಟ್ಟಿದ್ದರು. ದೀಪಾ ಸನ್ನಿಧಿ...

ಸಚಿವ ಸ್ಥಾನಕ್ಕೆ ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ ರಾಜೀನಾಮೆ
Wed, 07/13/2016 - 16:38

ನವದೆಹಲಿ, ಜುಲೈ, 12: ಅಂತಿಮವಾಗಿ ನರೇಂದ್ರ ಮೋದಿ ಸರ್ಕಾರದಿಂದ ಕರ್ನಾಟಕದ ಒಂದು ವಿಕೆಟ್ ಪತನವಾಗಿದೆ. ನಿರೀಕ್ಷೆಯಂತೆ ಕೇಂದ್ರ ಭಾರೀ ಕೈಗಾರಿಕೆ ರಾಜ್ಯ ಖಾತೆ ಸಚಿವ ಜಿ.ಎಂ. ಸಿದ್ದೇಶ್ವರ ಮಂಗಳವಾರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು...

ಅಂತೂ ಇಂತೂ ಕನ್ನಡ ಪಾಠ ಕಲಿತ ಬಿಎಂಟಿಸಿ
Wed, 07/13/2016 - 16:03

ಬೆಂಗಳೂರು, ಜುಲೈ, 12: ಕನ್ನಡಿಗರ ಮತ್ತು ಸಾಮಾಜಿಕ ತಾಣಗಳ ಒತ್ತಡಕ್ಕೆ ಮಣಿದ ಬಿಎಂಟಿಸಿ ಮತ್ತು ಸಾರಿಗೆ ಇಲಾಖೆ ಬಿಎಂಟಿಸಿ ಮೊಬೈಲ್ ಅಪ್ಲಿಕೇಶನ್ ಅನ್ನು ಕನ್ನಡದಲ್ಲಿ ಸಿಗುವಂತೆ ಮಾಡಿದೆ. ಬಿಎಂಟಿಸಿ ನಾಗರಿಕರ ಅನುಕೂಲಕ್ಕೆ ಜಾರಿಗೆ ತಂದಿರುವ...

ಭೀಕರ ಭೂಕಂಪಕ್ಕೆ ತುತ್ತಾಗಲಿದೆಯೇ ಭಾರತ-ಬಾಂಗ್ಲಾ?
Wed, 07/13/2016 - 15:44

ನ್ಯೂಯಾರ್ಕ್, ಜುಲೈ, 12: ಮತ್ತೊಂದು ಭೀಕರ ಭೂಕಂಪ ಎದುರಿಸಲು ಪ್ರಪಂಚ ಸಿದ್ಧವಾಗಬೇಕಿದೆಯೆ? ವಿಜ್ಞಾನಿಗಳು ನೀಡಿರುವ ಎಚ್ಚರಿಕೆ ಇಂಥದ್ದೊಂದು ಪ್ರಶ್ನೆ ಹುಟ್ಟುಹಾಕಿದೆ. ಬಾಂಗ್ಲಾದೇಶ ಮತ್ತು ಅದಕ್ಕೆ ತಾಗಿಕೊಂಡಿರುವ ಭಾರತದಲ್ಲಿ 9...

ಇ-ಪೇಪರ್