ಐಪಿಎಲ್ ನಿಂದ ಜಾವಗಲ್ ಶ್ರೀನಾಥ್ ಗೆ ಸಿಕ್ಕ ಸಂಬಳವೆಷ್ಟು?
Wed, 07/13/2016 - 16:17

ನವದೆಹಲಿ, ಜುಲೈ 12: ದುಡ್ಡು ಮಾಡಲು ಹೇಳಿ ಮಾಡಿಸಿದ್ದಂತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಿಂದ ಆಟಗಾರರು, ಫ್ರಾಂಚೈಸಿ ಮಾತ್ರ ಹಣ ಬಾಚುತ್ತಿಲ್ಲ. ಅಂಪೈರ್, ರೆಫ್ರಿಗಳಿಗೂ ಕೈತುಂಬಾ ಸಂಬಳ, ಸಂಭಾವನೆ ಸಿಗುತ್ತಿದೆ. ರೆಫ್ರಿ ಜಾವಗಲ್...

ಟೀಂ ಇಂಡಿಯಾದ ಆಟಗಾರರಿಗೆ 'ದಂಡ' ಹಾಕುವ ಕುಂಬ್ಳೆ ಮೆಷ್ಟ್ರು
Wed, 07/13/2016 - 16:06

ತಂಡದ ಬಸ್​ಗೆ ತಡವಾಗಿ ಬರುವವರು 50 ಡಾಲರ್ ದಂಡ ಪಾವತಿಸಬೇಕು ಎಂದು ಆಟಗಾರರಿಗೆ ಟೀಂ ಇಂಡಿಯಾದ ಮುಖ್ಯ ಕೋಚ್ ಅನಿಲ್ ಕಂಬ್ಳೆ ಅವರು ಸೂಚಿಸಿದ್ದಾರೆ. ಕುಂಬ್ಳೆ ಅವರು ತಮ್ಮ ವೃತ್ತಿ ಬದುಕಿನಲ್ಲಿ ಎಂಥಾ ಶಿಸ್ತಿನ ಸಿಪಾಯಿ ಆಗಿದ್ದರು. ಗಾಯಗೊಂಡರೂ...

ಅಂತೂ ಇಂತೂ ಕನ್ನಡ ಪಾಠ ಕಲಿತ ಬಿಎಂಟಿಸಿ
Wed, 07/13/2016 - 16:03

ಬೆಂಗಳೂರು, ಜುಲೈ, 12: ಕನ್ನಡಿಗರ ಮತ್ತು ಸಾಮಾಜಿಕ ತಾಣಗಳ ಒತ್ತಡಕ್ಕೆ ಮಣಿದ ಬಿಎಂಟಿಸಿ ಮತ್ತು ಸಾರಿಗೆ ಇಲಾಖೆ ಬಿಎಂಟಿಸಿ ಮೊಬೈಲ್ ಅಪ್ಲಿಕೇಶನ್ ಅನ್ನು ಕನ್ನಡದಲ್ಲಿ ಸಿಗುವಂತೆ ಮಾಡಿದೆ. ಬಿಎಂಟಿಸಿ ನಾಗರಿಕರ ಅನುಕೂಲಕ್ಕೆ ಜಾರಿಗೆ ತಂದಿರುವ...

ಮತ್ತೊಂದು ಮಲೆಯಾಳಂ ರೀಮೇಕ್ ಚಿತ್ರದಲ್ಲಿ ಕ್ರೇಜಿ ಸ್ಟಾರ್.?
Wed, 07/13/2016 - 15:59

'ಅಪೂರ್ವ' ಚಿತ್ರದ ಮೇಲೆ ಇಟ್ಟುಕೊಂಡಿದ್ದ ಬೆಟ್ಟದಷ್ಟು ನಿರೀಕ್ಷೆ ಹುಸಿಯಾದ ಬಳಿಕ ಕ್ರೇಜಿ ಸ್ಟಾರ್ ರವಿಚಂದ್ರನ್ ಬಣ್ಣ ಹಚ್ಚಲು ಮುಂದಾಗಿದ್ದಾರೆ. ಪೂರ್ಣ ಪ್ರಮಾಣದ ನಾಯಕ ನಟನಾಗಿ ಮಿಂಚಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.! ಅದು ಮಲೆಯಾಳಂ ಚಿತ್ರದ...

ಇ-ಪೇಪರ್